NHPC ಟ್ರೈನಿ ಎಂಜಿನಿಯರ್ ನೇಮಕಾತಿ 2026 – 72 ಹುದ್ದೆಗಳು | ಅರ್ಜಿ ಪ್ರಾರಂಭ, ಅರ್ಹತೆ, ವೇತನ ಸಂಪೂರ್ಣ ಮಾಹಿತಿ

NHPC ಟ್ರೈನಿ ಎಂಜಿನಿಯರ್ ನೇಮಕಾತಿ 2026

ಭಾರತದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ರಾಷ್ಟ್ರೀಯ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ (NHPC) ಸಂಸ್ಥೆಯು 2026ನೇ ಸಾಲಿನ ಟ್ರೈನಿ ಎಂಜಿನಿಯರ್ ನೇಮಕಾತಿಗಾಗಿ …

Read more